ಪ್ರತಿಮೆ ಪೂಜೆಗಳವು ಪರ-ಮಾರ್ಥವಲ್ಲವು ಪಾಮರರಿಗೆ ಅದು ಸಾಧನವುಪ್ರತಿಮೆ ಪೂಜೆಯು ತಿಳಿದವರಿಗೆಉತ್ತಮವಲ್ಲದ ಪರಮಾತ್ಮ ಪ್ರತ್ಯಕ್ಷ ನೀವೆನ್ನಿ ಪ
ಶುನಕ ಮನೆ ಮುಂದಿತ್ತು ಆದರೆಬಲ್ಲತೊದರಿ ಮನೆಯ ಉಳುಹುವುದು 1
ದಂಡು ಬರಲು ದೇವರನು ಹೊರು ಎಂಬರುಮುಂದೆ ಏನು ಕೆಲಸವಿಲ್ಲವುಮುಂದೆ ಉರಿಯುವುದು ಹೊತ್ತರೆ ಹಗುರವಿಲ್ಲಚಂಡ ಚೈತನ್ಯಾತ್ಮೆ ನೀವೆನ್ನಿರಿ 2
ಬೆಕ್ಕನೆ ಹಿಡಿದೊಯ್ಯೆ ಇಲಿಗಳ ಹಿಡಿಯುವುದುಬಟ್ಟೆ ಬರಿಯ ಜೋಪಾನ ಮಾಡುವುದುಬೆಕ್ಕು ಪ್ರಯೋಜನ ದೇವರಪ್ರಯೋಜನತಕ್ಕವು ಪರಮಾತ್ಮ ನೀವೆನ್ನಿರಿ 3
ಪ್ರತಿಮೆಗಳ ಯೋಗ್ಯವಲ್ಲ ಬ್ರಹ್ಮವಾದೀಪ್ರತಿಮೆ ಎಂತು ಯೋಗ್ಯ ಪಂಚಾಳನವುಪ್ರತಿಮೆ ಎಂಬುವು ಜಡಬೊಂಬೆಸಂಶಯವಿಲ್ಲ ಪರವಿಲ್ಲ ಪರವಸ್ತು ನೀವೆನ್ನಿರಿ 4
ಕಾಲ ಪರಿ ದೇವರ5