ಎಲ್ಲಿ ಗತಿಯು ನಾರಿಯ ಕೂಡಿದವಗೆಎಲ್ಲಿ ಗತಿಯು ತಿಳಿಯೋಬಲ್ಲವನಾದರೆ ಸತಿಯ ಬಿಟ್ಟು ಸದ್ಗುರು ಹೊಂದಲು ಮನೆಯು ಪ
ಮೊದಲೇ ಕೋತಿಯು ಮದ್ಯವನುಕುಡಿಸೆ ಮನೆಗೆ ಬಹುದೇಅದರ ತೆರೆದಿ ಪಾಮರನಿಗೆ ಸ್ತ್ರೀಯಕೂಡಿಸಬಹುದೇ 1
ಕಣ್ಣೆಯಿಲ್ಲದವನೀಗಕುಣಿಯ ಬೀಳುವನಲ್ಲಕಣ್ಣು ಎರಡು ಇದ್ದವನುಬೀಳೆ ಪಾಪವಲ್ಲವೆ 2
ಮುಕ್ತಿ ಬೇಕಾದರೆ ತನಗೆ ಸು-ದತಿಯ ಬಿಡಬೇಕುಶಕ್ತಿ ಚಿದಾನಂದ ಶುದ್ಧ ಬ್ರಹ್ಮವನೀತ ಕೂಡಲಿಬೇಕು 3