ಮುನಿದಳ್ಯಾತಕ ನೀರೇ ಪಾರ್ವತಿ ಮಾಡಸವರತಿ ಪ
ತಾಪ ಮಿಡಿಯಲಿ
ದೇಹ ಕೆಡುವ ದಿದೆಂದು |
ಜಡಿಯಲ್ಲಿ ಗಂಗೆಯ ಭರಿಸಿದ | ನಾರು ಧರಿಸಿದ
ಈ ದುಗುಡ ತಪ್ಪೇನಿಂದು 1
ಇಂದು ವದನೆಯನ್ನಾ ಪದಕನು | ಅದಾಶೇಷನು
ಅವನ ಮುಂದಲೆಯೊಳು |
ತಾನೊಂದು ಬಗೆದಳು |2
ಎನಗೆ ನಿನಗೆ ಎರಡ್ಯಾಕೆಂದು | ಆಲಿಂಗನಲಿಂದು |
ಅರ್ಧ ತನುವನೆ ನೀಡಿ |
ಸಾರಥಿ ಘನ ಕರುಣವ ಮಾಡೀ | 3