ವಾಯುದೇವರು
ನಮೋ ನಮೋ ಹನುಮಾ ಪ್ಲವಗೋ
ತ್ತುಮಾಂಜನೇಯ ನಾಮಾ ಪ
ಶಮಾದಿಗುಣಗಣ ಸಮೀರ ನುತಜನ
ಪ್ರಮಾದ ಹರಿಸೆಲೊ ಉಮೇಶ ವಂದ್ಯನೆ ಅ.ಪ
ದಶಾಪುರುಷ ನೀನೇ ತ್ರೀ -
ದಶಾಸ್ಯಮುಖ ಮಹ ನಿಶಾಚರೇಶರ
ದಶಾಕಳೆದು ಈ ವಸೂಧಿಯೋಳು ಮೆರೆದೆ 1
ಬಕಾಸುರಗೆ ವೈರೀ ನಿನ್ನ
ಭಕೂತ ಜನಕೀಪರಿ
ಅಖೀಳ ಸೌಖ್ಯದ ಲಕೂಮಿರಮಣನ
ಭಕೂತಿ ಪೂರ್ವಕ ಮೂಕೂತಿ ದಾಯಕ 2
ಯತೀಶಕುಲನಾಥಾ ದಶ -
ಮತೀನಾಮ ಖ್ಯಾತಾ
ಕ್ಷಿತೀಶ ಗುರುಜಗನ್ನಾಥಾವಿಠಲ ದೂತ
ಪಾಥೋಜಜಾಂಡಕೆ ನಾಥಾನೆ ಪಾಲಿಸೊ 3