ತುಳಸಿ ದೇವಿ ನಮಿಸಿ ಬೇಡುವೇ | ನಿಮ್ಮ ಪಾದಒಲುಮೆಯಿಂದ ಭಜಿಸಿ ಪಾಡುವೇ ಪ
ತಾಪ ಅ.ಪ.
ಹರಿಯ ನಯನಧಾರೆ ಸಂಭವೇ | ಕಾಯೆ ತಾಯಿಸಿರಿಯ ರಮಣ ನಮಿತ ಪ್ರೀಯಳೇ ||ವರ ಸುವರ್ಣ ಪುಷ್ಪವಮಿತ | ಎರ5Àಮಿಸಿ ಬೇಡಿದಾರುಹರಿಯು ಒಪ್ಪ ನಿಮ್ಮದಳ | ವಿರಹಿತವಾದ ಪೂಜೆಯನ್ನ 1
ಸರಸಿಜಾಕ್ಷಿ ನಿನ್ನ ಮೃತ್ತಿಕಾ | ಫಾಲದಲ್ಲಿಧರಿಸುವರ ಅಘಕೆ ಪಾವಕಾ ||ಕರಣ ತೀರ್ಥಾದಿಗ¼5 | ವರದಳಗಳ್ ದ್ವಿನವಗಳನ್ನಧರಿಪ ಜನರ ಭಿ್ಟ5ವಿತ್ತು | ಘೋರ ಪಾಪವನ್ನು ಕಳೆವೆ 2
ಸುಜನ ತ್ರಿವಿಧ ತಾಪ 3