ಆದಿಕೇಶÀವನ ಪಾಡಿ ಸುಜನರು ಮೋದದಿಂದಲಿ ಕೂಡಿ
ಭವ ಬೇಡಿ ಪ
ಅಸ್ಥಿರ ಸಂಸಾರ ಮೇಲು ದುಃಖಪಾರವಾರ ಇಲ್ಲಿ ವಸ್ತಿ ತ್ರಿವಾಸರಾ
ಸ್ವಸ್ಥ ಚಿತ್ತದಿಂದ ಹರಿಯ ನೆನೆಯದಾಗ ಬ್ಯಾಡಿರಿ ಭೂಭಾರ 1
ಪರಿ ಜಾರಿ ಬೀಳುವುದಕ್ಕೆ
ನೀರೊಳು ತೊಳೆದು ಪರಿಮಳತೊಡೆ ಮಲಸೋರದೆ ಪೇಳಿದರೆ 2
ಮಡದಿ ಮಕ್ಕಳು ಬಂದು ನಿನ್ನ ಕಡೆ ಹಾಸೋಕೆ ಬಂದು ನಿಮಗೆ
ಕೆಡಬ್ಯಾಡಿರಿ ಹರಿಪರಮ ದಯಾಸಿಂಧು 3
ಸಂಗಡ ಬಂದು ರಕ್ಷಿಪರೇನು
ಕಷ್ಟಬಟ್ಟು ನೀವು ಘಳಿಸಿ ಹೂಳಿದರೆ ಹುಟ್ಟಿದ್ದಾಯಿತೇನು 4
ನಗೆಗೇಡು ನಿಮ್ಮ ಬಟ್ಟಿ
ಮೂರಾಬಟ್ಟಿ 5
ಅರಮಾಯಾ ಇನ್ನು
ಪರಿ ಆದೀತು ನಿಮ್ಮ ಕಾಯಾ 6
ಇದು ಘಟ್ಟಿಯೆ ಸಂಸ್ಕøತಿಯು
ಬಿಟ್ಟಿಗಾರರು ನಿಮ್ಮ ಕಟ್ಟುವನಿತರೊಳು ಮುಟ್ಟಿ ಭಜಿಸೆ ಹರಿಯಾ 7
ಮೇಲು ಸರಿಪರಿವಾರಗಳಾ
ನರಸಿಂಹವಿಠಲಗರ್ಪಿಸಿ ಸುಖಿಸುವ ನರವರ ಜನ್ನವೇ ಸಫಲಾ 8