ಶ್ರೀ ಶೇಷದೇವರು
ಪೋಷಿಸೆನ್ನನು ನಿರುತ ಶೇಷದೇವ
ದೋಷ ನಾಶನಗೊಳಿಸಿ ಲೇಸಾಗಿ ಪಿಡಿಕರವ ಪ
ತಲ್ಪ ಅನುಜ ಪೂರ್ವಜನಾ
ಘನಸೇವೆಯನು ಗೈದು | ಫಣಿರಾಜನೆ
ವಿನಯದಲಿ ಬಿನ್ನೈಪೆ | ನಿನಗಶನವಾದಾತ
ಅನುದಿನ 1
ಭೂಗಗನ ಪಾತಾಳ | ಸಾಗರವ ವ್ಯಾಪಿಸಿದ
ಯೋಗ ಸಾಧನ ಶೂರ | ನಾಗನಾಥ
ಬಾಗಿಬೇಡುವೆ ಭವದ ರೋಗಕೌಷಧವಾದ
ಭಾಗವತ ಶ್ರವಣ ಸುಖರಾಗದಲಿ ನೀಕೊಟ್ಟು 2
ಸಾನಿಸಿರಾಂಬಕ ನಮಿತ | ಸಾಸಿರಾನನನಾದ
ವಾಸುಕೀವರ | ವಾರುಣೀಶ ನಿನ್ನ ||
ಹಾಸಿಗೆಯಗೈದಂಥ ಶ್ರೀ ಶಾಮಸುಂದರನ
ನಿತ್ಯ 3