ಸರೋಜದಳ ನೇತ್ರೀ | ಅಜಸತಿ ಗಾಯತ್ರೀಪದ | ಸರೋರುಹವ ನಮಿಪೆ | ಸುರ ಜೇಷ್ಠನ ಪ್ರಿಯೆಮುರಾರಿ ಪದ ತೋರು || ಕರುಣವ ನೀ ಬೀರು ಪ
ನಿತ್ಯ ಹರಿಯ ಪದಚಿತ್ತದೊಳಗೆ ಇರಸು | ಗುಣವ ಪೊಗಳಿಸು ಅ.ಪ.
ವೀಣೆ ಹಸ್ತಳೆ | ಗಾನಲೋಲ ಪ-ದಾನುರಾಗದಿ | ಗಾನ ಗೈವೆ ವೇ |ದಾನುಸಾರ ಬ್ರ | ಹ್ಮಾಣಿ ತುತಿಸುತವೇಣುಗೋಪನ | ಪ್ರೀಣ ನವ ಗೈವೇ 1
ಹಂಸವಾಹಳೆ ಹಂಸ ಹರಿಪದ ಪಾಂಸು ಶಿರದಿ ಅ | ಸಂಶಯದಿ ಧೃತ ಅಂಶ ಅವತಾ ರಾಂಶದೊಳು ನಿ-ಸ್ಸಂಶಯಳೆ ಪzಸÀ | ಪಾಂಸು ಯಾಚಿಪೆ 2
ನಾಲಿಗಿಂದಲಿ | ಬಾಲ ಗೋಪನ |ಶೀಲ ಗುಣಕ್ರಿಯ ಜಾಲ ನುಡಿಸು ವಿಶಾಲಫಣೆ ಕಮ | ಲಾಸನನ ಪ್ರಿಯೆ |ಪೇಳಲಳವೆ ವಿ | ಶಾಲ ತವಗುಣ3
ಪಾದ ನಂಬಿದೆ 4
ಕಾವ ಕೊಲ್ವನು | ಮಾವಿನೋದಿಯಭಾವ ಬಲ್ಲಳೆ | ದೇವ ಮಾತೆಯ |ಭಾವದೊಳು ಗುರು | ಗೋವಿಂದ ವಿಠಲನಪಾವನದ ಪದ | ಭಾವವನು ಕೊಡು 5