ಬೋಧರ ನೋಡಿರೈ ಸತ್ಯಬೋಧರ ಪಾಡಿರೈ ಪ
ಚಂದ್ರಾ ಸದ್ಗುಣ ಸಾಂದ್ರಾ ಅ.ಪ.
ಜವನೋಧರ್ಮ ಪ್ರಸ್ರವನೋ
ಯತಿ ಪುಂಗವನೋ
ರಾಮಾರ್ಚನ ಕೃತ ಪೂತ ಹಸ್ತ ಪಲ್ಲವನೋ ವಿದ್ವದ್ಧವನೋ
ಕಾಮಿತೇಷ್ಟ ಪ್ರದ ಚಿಂತಾಮಣಿಗುಣಯುತನೋ ಜತಸನ್ನುತನೊ 1
ಪಚ್ಚದ್ಯತಿಯೋ ಸಜ್ಜನ
ಕುನರೂಪ
ಪ್ರೋನ್ನತಿಯೋ ಕವಿಜನ
ಹರಿಸಮ್ಮತವೋ 2
ಹರಿಜನಧನವೋ
ಅಭಯ ಸುಮನವೋ
ಮದಮರ್ದನವೋ
ದಾಸರ ವಶವೊ 3