ಮೃತ್ಯುವಿಗೆ ಶ್ರೀನರಕೇಸರೀ ||ಅ||
ಭೃತ್ಯನ್ನ ಪಾಲಿಪುದು ಅತಿಶಯವೆ ನಿನಗೆ ಅ.ಪ.
ಮೋದ ಪಡಿಸುತಲವನಬಾಧೆ ಪಡಿಸದೆ ಮನದಿ | ಐದಿಸೋ ಮನೆಗೆ 1
ಸರ್ವ ಪ್ರೇರಕನೆಂದು | ಸರ್ವ ವಿಧ ಬೇಡುವೆನೊಪರ್ವ ಕಾಲದಿ ಕೈಯ್ಯ | ಬಿಡದೆ ಸಲಹೋ |ಶರ್ವಾದಿ ಸುರವಂದ್ಯ | ಸರ್ವಜ್ಞ ಶ್ರೀ ಹರಿಯೆದುರ್ವಿಭಾವ್ಯನೆ ದೇವ | ದರ್ವಿ ಜೀವನ ಕಾಯೋ 2
ಅತಿ ದಯಾ ಪರನೆಂದು | ಮತಿಯಿಂದ ಮೊರೆಯಿಡುವೆಹಿತದಿಂದ ಸಲಹುವುದು | ಪ್ರತಿ ರಹಿತ ದೇವಾ |ಗತಿ ಗೋತ್ರನಾದ ಗುರು | ಗೋವಿಂದ ವಿಠ್ಠಲನೆಯತನ ನಮ್ಮದು ಕಾಣೆ | ನೀನಾಗಿ ಪೊರೆಯೋ 3