ಹರಿಗೆ ಶಿಷ್ಯನು ಬ್ರಹ್ಮ ಕಮಲಜಗೆ ಸನಕಾದಿ
ವರಋಷಿಗಳವರನಂತರದಿ ದೂರ್ವಾಸಮುನಿ
ಪ್ರಾಜ್ಞತೀರ್ಥರುಮವರಿಗೆ 1
ಘನ ತಪೋನಿಧಿಯೆನಿಸುವಚ್ಚುತ ಪ್ರೇಕ್ಷ್ಯರಾ
ತ್ರಿವಿಧ ಜೀವಗುರುವೆನಿಸು
ದಶಮತಿಯೆನಿಸುವ |
ವನಜನಾಭಾಕ್ಷೋಭ್ಯಮಾಧವನೃಹರಿ ತೀರ್ಥ
ರಿನಿತು ನಾಲ್ವರೊಳಗಕ್ಷೋಭ್ಯ ತೀರ್ಥಯತೀಂದ್ರ
ಶ್ರೀಪಾದರಿಗೆ ಶಿಷ್ಯರು 2
ಆನಂದತೀರ್ಥವಿರಚಿತ ಗ್ರಂಥಗಳಿಗೆ ತ
ತ್ವಾನುಸಾರಾರ್ಥಸುಧೆ ರಚಿಸಿದರ್ಜಯತೀರ್ಥ
ಮೌನಿ ವಿದ್ಯಾಧಿರಾಜಂಬಳಿಕ ರಾಜೇಂದ್ರ
ಗಾನಕ ಜಯಧ್ವಜಗುರುಪ್ರವರವರಶಿ
ಪ್ರಸಾದದಿಂ 3
ವ್ಯಾಸಮುನಿರ್ಯರಾತರ್ವಾಯದಲಿ ಶ್ರೀನಿ
ರಾಮಚಂದ್ರತೀರ್ಥರ್ |
ಲೇಸಾಗಿ ಮುಂದೆ ಲಕ್ಷ್ಮೀವಲ್ಲಭಾಖ್ಯಯೋ
ಶ್ರೀನಾರಾಯಣÁಖ್ಯ ಬಳಿಕ 4
ಜಗನ್ನಾಥ ಮುನಿಯವರ ಬಳಿಕ ಶ್ರೀನಾಥ ತೀ
ರ್ಥಗೆ ಶಿಷ್ಯರಾದ ವಿದ್ಯಾನಾಥ ಯೋಗೀಂದ್ರರವರ್ಗೆ
ವಿದ್ಯಾಪತಿಗುರು |
ಜಗವರಿಯೆ ಮುಂದೆ ವಿದ್ಯಾವಲ್ಲಭಾಖ್ಯಯೋ
ಗಿಗೆ ಶಿಷ್ಯನಾದ ವಿದ್ಯಕಾಂತ ಮುನಿವರ್ಯ
ವಿದ್ಯಾಪೂರ್ಣರವರ ಬಳಿಕ 5
ವಿದ್ಯಾಸಮುದ್ರ ತೀರ್ಥರವರ್ಗೆ ಶಿಷ್ಯನಾ
ತೀರ್ಥಯತೀಂದ್ರ ಶ್ರೀಪಾದರು
ಶುದ್ಧ ಮನದಲಿ ಗುರುಪರಂಪರೆ ಸ್ತೋತ್ರವಂ
ಪದ್ಮಾಕ್ಷ ಗುರುರಾಮವಿಠಲ ನುಡಿಸಿದ ತೆರದೊ
ತಿದ್ದುವುದು ಕರುಣದಿಂ 6