ಚನ್ನಾಗಿ ಸ್ತುತಿಸುವ ರಾ
ಆಶ್ರಿತ ಜನರಾಧಾರಾ ಪ
ನಾರದವರದನ ಯೋಗಿಗಳ
ಹೃದಯ ಯೋಗವಿಲಾಸನ ಯಾದವ ಕುಲೋದ್ಭವನ
ಭಾಗೀರಥಿಯ ಪಡೆದ ಧೀರನಾ ಪಾಂಡವ ಪಕ್ಷಕನಾ 1
ವೇದಗೋಚರನೆ ವೇಣುನಾದ ಶ್ರೀ ವೇಂಕಟ ಶ್ರೀಶನಾ
ಸಾಧು ಸಜ್ಜನರ ಸರ್ವದಿ ಸಲಹುವ ಸಕಲಲೋಕ ಕರ್ತನಾ
ಆದಿ ಮೂರುತಿ ಅನೇಕ ಚರಿತನ ಅನಂತ ಅವತಾರನಾ
ಮನುಜರ ಪೋಷಕನಾ 2
ಗಾನಲೋಲ ಶ್ರೀಕರುಣಕೃಪಕ್ಷಾನ ಕಾಮಿತ ಫಲವೀವನಾ
ಕಮಲಸಂಭವ ವಪಿತನ
ಮಾನಾಭಿಮಾನ ಮಹಾನುಭಾವ----------------
ಆದ ಅವನಾ 3