ವೃಂದಾವನದೊಳು ನಿಂದು ಕೊಳಲನೂದಿಮಂದಗಮನೆಯರ ಮರುಳು ಮಾಡುವ ಇವನ್ಯಾರೇಪೇಳೆಲೆ ಸಖಿ ಯಾರೇ ಪ
ಮಾರ ಸುಂದರ ಇವನ್ಯಾರೆ ಅ.ಪ.
ಕರಿ ಇವನ್ಯಾರೆ 1
ಎಳೆಯ ಗೋಗಳ ಮಧ್ಯೆ ಕೊಳಲ ಬಾಯೊಳಗಿಟ್ಟುನಲಿದಾಡುತಿಹ ದಿವ್ಯ ಚಲುವ ಬಾಲಕ ಇವನ್ಯಾರೆ2
........................................................ ಸಾಟಿಇವಗ್ಹಾಟಕಾಂಬರ ಸುಸಲಾಟ ಚತುರನಿವನ್ಯಾರೆ 3
ಇಂದು ಮೂಡಲದಂತೆ ಮಂದಹಾಸವ ಮಾಳ್ಪಇಂದಿರೇಶನು ಬಹು ಸುಂದರ ಪುರುಷನಿವನ್ಯಾರೆ 4