ಪಾಲಯ ನರಕೇಸರಿ ಸತತಂ ಪರಿಪೂರ್ಣ ಗುಣಾಕರ ಪ
ವಿನುತ ಸಂಜೀವ ದೇವ
ಲೀಲಾ ಖೇಲನ ಸ್ತಂಭ ವಿದಾರಣ 1
ರಾಕ್ಷಸ ಗರ್ಭ ನಿರ್ಭೇದನ ನಿಪುಣ ಸಿಂಹನಾದ ಶ್ರೀದ
ದಕ್ಷೀ ವಿಪಕ್ಷಸು ಶಿಕ್ಷಣ ದಕ್ಷನೆ 2
ಶೂರ ಹಿರಣ್ಯಕ ಹೃದಯ ದಳನಸಂಹಾರ ವೀರ
ಸಾರ ಪೊರ ಹರೆ 3
ಕಾಲ ಲೋಲ
ಭಂಜನ ರಂಜನ 4
ಶ್ರೀ ಲಕ್ಷ್ಮೀ ಕುಚ ಕುಂಕುಮ ಪಂಕಿಲ ದೇಹ ದೇವ
ನೀಲ ನಿಭಾಕೃತಿ ಧೇನುನಗರ ಪತೇ 5