ಧೀನ ಬಂಧು |
ಇಂದು |
ಪಾದ ಪಂಕಜರಮಾ ----
ಮೂರ್ತಿ |
ಕವಿಜಸ್ತುತಯನ್ನವಗುಣಗಳನ್ನೆಣಿಸದಲೆ
ಪವಮಾನನೊಡೆಯ ನೀ ಪಾಲಿಸಿದರೆ ಕೀರ್ತಿ 1
ಅಂದು ಧೃವ ಪ್ರಹ್ಲಾದ ಗಜವಿಭೀಷಣ ರನ್ನ
ಛಂದದಿ ಅಹಲ್ಯಾ ದ್ರುಪದನಂದನಿಯg
ಸಂತೈಸಿ ನುಡಿದೆ
ಕೃಪಾಸಿಂಧು ಅರವಿಂದಾಕ್ಷ ಸುಂದರ ಶರೀರ 2
ಶರಣಾಗತತ್ರಾಣ ಬಿರುದು ನಿನ್ನದು ದಯಾಕರ
ಮಂದರ ಗಿರಿಧರ
ಹರುಷದಲಿ ವರ ಹೆನ್ನೆಪುರ ಲಕ್ಷ್ಮಿ ನರಸಿಂಹ
ಕರುಣಿಸೆನ್ನಘಗಳನ್ನು ಕಳೆದು ನಿರುಮಪಧೀರ 3