ವೆಂಕಟ ನರಹರಿ ವಿಠಲ | ಪಂಕಕಳೆದಿವಳಾ ಪ
ಸಂಕಟವ ಪರಿಹರಿಸಿ | ಕಾಪಾಡ ಬೇಕೋ ಅ.ಪ.
ಸಾರ ಶರಧಿಯು ಎಂಬವೀರವೈರಾಗ್ಯ ಕಂ | ಸಾರಿ ಕೊಡುತಿವಳಾಪಾರುಗೈ ಭವದಕೂ | ಸಾರವನು ಎಂದೆನುತಮಾರಾರಿಸ್ವದ್ವಿನುತ | ಪ್ರಾರ್ಥಿಪೆನೊ ಹರಿಯೆ 1
ಪತಿಸುತರು ಭ್ರಾತೃ ಶ್ರೀ | ಪತಿಯೆ ನೀನಾಗಿ ಹರಿಮತಿ ಮತಾಂವರರಂಘ್ರಿ | ಹಿತಸೇವಕಳೆನಿಸಿಪಥವು ಸಾಗಲಿ ದೇಹ | ಯಾತ್ರೆಯ ಸುಮಾರ್ಗದಲಿಗತಿಗೋತ್ರ ನೀನೆಂಬ | ಮತ್ತಿಯಿತ್ತು ಪೊರೆಯೊ 2
ಪಾದ ಕಮಲನೇಮ ಸೇವೆಯನಿತ್ತು | ಉದ್ದರಿಸೊ ಹರಿಯೇ 3