ಮುಕ್ತಿ ಹೇಗೆ ಬಂದೀತೊ ಪಾಮರನೆ ಕೇಳೊ ವಿ-
ರಕ್ತಿಯಾಗದೆ ಶಕ್ತಿ ಕಾಣಾದೆ ಪ
ದುರ್ಜನ ದುಷ್ಟರಾದವರಾ ದೂರಮಾಡಿ ಮನದಿ ಸಾಧು
ಕರುಣಾವು ಪಡುವಾ 1
ವೇದಶಾಸ್ತ್ರ ಸಂಪನ್ನಾರು ಆದ ಪಂಡಿತಾರು ಕೂಡಿ
ಭೇದಾಭೇದಾರ್ಥಗಳು ಎಲ್ಲಾ ವಿದಿತವಾಗಿ ತಿಳುವ ಜ್ಞಾನಾ 2
ಪಾದ ಹಿಡದೂ
ನಿಖರನಾಗಿ ನಿಶ್ಚಲನಾಗಿ ನಿಂತು ಸೇವೆ ಮಾಡುವಂಥಾ 3
ನಿತ್ಯ ಕರ್ಮಾ ನೇಮ ವೃತಾ ಸತ್ಯವಾಗಿ ನಡಸುವಂಥಾ
ಉತ್ತುಮಾರ ಮನೆಗಳಲ್ಲಿ ಭೃತ್ಯನಾಗಿ ನಡೆಸೆಂಬುವಾ 4
ಮರ್ಮಮಂತ್ರಾಚಮನಾಗಳಲ್ಲಿ
ಸರ್ವಕಾಲ ಹರಿಯ ಭಜಿಸಿ ಸತ್ಪುರಷಾ ತಾನಾಗುವಂಥಾ 5
ನಾನಾ ಪರಿಯಲಿ
ಸ್ಮರಣೆಯ ಮಾಡಿ ನಾರಾಯಣನಾ ಕೃ------------- 6
ಚರಣವನ್ನೆ ಪೂಜಿಸಿ
ಧನ್ಯನಾ----ಸನ್ಮಾರ್ಗವು ಕಾಣುವಂಥಾ 7