ಋ. ದೇವತಾ ತಾರತಮ್ಯ
ದೇವ - ದೇವತಾ ತಾರತಮ್ಯ
ವಾರುಣಿ ಸತಿ ಪರ್ಜನ್ಯ ಸುರರು ಸುರರು ಅಜಾನಜರು (ಸುರಸೇವೆ ಮಾಡುವರು)ಹರಿಯ ಹೃದಯಕಾಂಬುವರು ಚಿರ ಪಿತೃಗಳವರು ದೇವರಗಾಯಕ ಗಣವುನರ ಗಾಯಕರು ಭೂಮಿಧರರು ನರಸೋತ್ತಮರುಚಿರ ಜೀವ ಸ್ಥಿರ ಜೀವ ಸರ್ವಜೀವಿಗಳಿಂದ ಪರಮಸೇವೆಯಕೊಂಡುಪುರುಷಾರ್ಥಗಳ ನೀವ ಹರಿಯ ನುತಿಸುವೆ ನಿನ್ನಾ ಕರುಣದಲಿನೋಡೆನ್ನ ವರ ಇಂದಿರೇಶಜತೆ :ತಾರತಮ್ಯಾದಿ ನುತಿ ಸಾರುವ ಜನರಿಗೆ ಮಾರಮಣ ಇಂದಿರೇಶ ತೋರುವನು