ಕಾಲ ಹಮ್ಮದೇಕೆ ಮನವೇ ಪ
ಪೆರ್ಮೆ ಸಲ್ಲದು ಭಜನೆಗೆ ಅ.ಪ
ನಿಲುವೆಡೆಯೊಳು ಕುಳಿತೆಡೆಯೊಳು
ಸಲಿಲದೊಳು ಸಲೆ ನಲಿಯುವೆಡೆಯೊಳು
ಒಲಿದು ಭೋಜನ ಗೈಯುವೆಡೆಯೊ
ಳೊಲಿದು ರಾಮರಾಮ ಯೆನ್ನದೇ 1
ಕುಳಿತು ಲಾಲಿಪ ಪರಮಾನಂದ
ನಿಲಲು ನಲಿವನಾ ಮುಕುಂದ2
ಕಾಲಪಾಶ ಎಳೆವ ಕಾಲದಿ ನಾಲಗೆಯೊಳಕೆಸೆಳೆವಕಾಲದಿ
ಬಾಲಗೋಪಾಲನ ಧ್ಯಾನಿಸಲಾರೆನೀ 3
ಮಾಧವ ಮುಕ್ತಿಯೀವನಾ ರಮಾಧವಾ 4
ದೇವನ ನೆನೆದು ಸುಖಿಸದೀಪರಿ5