ಮಂಗಳಗಿರಿ ನರಕೇಸರೀ | ಕಾಯೊಶೃಂಗಾರ ಮೂರುತಿ ನರಹರಿ ಪ
ಭವ | ಭಂಗವ ಬಿಡಿಸಯ್ಯ ಅ.ಪ.
ಮಣವಕನಾಗಿ ಬಲಿಯಾ | ಭೂಮಿದಾನಬೇಡಿ ಶಿರ ತುಳಿದೆಯಾ ||ದೀನ ವತ್ಸಲ ರಂಗ | ಮೌನಿ ಧ್ಯಾನಗಮ್ಯಪಾನಕ ಕುಡಿದು ಸು | ಜ್ಞಾನವ ಪಾಲಿಸು 1
ಕಶಿಪು ಮಾರಕಾ |ಕರ್ತ ನೀನೇ ಎಂಬ | ಉಕ್ತಿ ಸ್ಪುರಿಸಿ ವಿರಕ್ತಿ ಪಾಲಿಸೊ ರಂಗ | ಭಕ್ತರುದ್ಧರಣ2
ಗೋವುಗಳೊಳಗೆ ಉದ್ಗೀಥಾ | ಗುರುಗೋವಿಂದ ವಿಠಲ ವರದಾತಾ |ಜೀವರ ಹೃದಯದೊ | ಳಾವಾಗು ನೆಲಿಸುತ್ತಕಾವನೆಂದೆಂಬರ | ಕಾವಾದೆ ಬಿಡನಯ್ಯಾ 3