ಶ್ರೀ ವಿಷ್ಣು ಮೋಹಿನಿ ರೂಪ ತಾಳಿದನು ಸುಕಲಾಲಾಪ ಪ
ದುರುಳ ರಕ್ಕಸರು ಸುಧೆಯನು ಬಯಸೆ
ಮಿಂಚಿನ ಥರ ಥರ ರಾಶಿ 1
ನಳಿದೋಳ್ಗಳ ಕಂಕಣ ರವಮಿಳ್ಳೆ
ಬಂದಳು ಸುಂದರಿಯು 2
ದೊಳೊಪ್ಪಿದ ಕದಳೀಸಾರ
ಸಂಕರ್ಷಣ ಶ್ರೀಹರಿಯ ವಿಲಾಸ 3
ಶಿರದೊಳ್ಮೆರೆಯುವ ರತ್ನಾಭರಣ ವರ ಕಂಧರದೊಳ್ಮುಕ್ತಾಭರಣ
ಸುರುಚಿರ ಹಸ್ತದಿ ಕಂಕಣ ಧಾಟಿ4
ಚಾಮರ ಬೆರಳಿನೊಳೊಪ್ಪುತ
ಕರೆದಳು ಮನ್ಮಥ ಮೋಹದ ಮಳೆಯಂ 5
ಮೋಹವÀ ಪೊಂದಲು ಬೇಗ
ಕಂಗಳ ಢಾಳವು ಪೊಳೆಯೆ 6
ಕುಂದ ಸುಮಾಳಿಯ ಗುಂಪುಗಳೊರೆಯೆ
ಓಹೋ ಮೋಹ ವರ್ಷಾದಕಾಲ ಅಹವದೊಳ್ಮಾರನ ಕಡುಬಿಂಕ
ನೊಂದರು ಮನದೊಳಗೆ 7
ಭಂಗಿತರಾದರು ನೀಚರು ಭರದಿಂ
ಬೆಡಗಿನ ಸೈವರಿಯೆ 8
ನಿರ್ಜರ ಜೀವವನೆಲ್ಲ
ರಕ್ಷಿಸು ಎಂದೆನಲು9
ಪತಿ ನೀ ದೇವತೆಗಳಿಗೆ
ಮಾನವಗೈದನು ನಿರ್ಜರರ್ಗೆಲ್ಲ 10