ಸನ್ನುತ ನಮೋಸ್ತು ಜಗದಾಧಾರಾ ಪ
ನಮೋಸ್ತು ಮೀನ ಶರೀರಾ ಅ.ಪ
ನಮೋಸ್ತು ಕೌಸ್ತುಭಧರಾ
ಕೂರ್ಮ ಶರೀರಾ 1
ಮೃಗೇಂದ್ರ ಸದ್ಯುಶಾ ಶ್ರೀಪತೇ
ವರಾಹ ರೂಪ ನಮೋಸ್ತುತೇ 2
ತಲ್ಪ ವಿರಾಜಿತೇ
ಸನ್ನುತ ನೃಸಿಂಹರೂಪ ನಮೋಸ್ತುತೇ 3
ಪುರಂದರ ಫಲಪ್ರದಾ ಸಕಲೇಷ್ಟದಾ
ನಮೋಸ್ತು ವಾಮನ ಶ್ರೀಕರಾ4
ರಮಾಮನೋಹರ ಶ್ರೀಹರೇ
ಭಂಜನ ನಮೋಸ್ತು ಪರಶುಧರಾಹರೇ 5
ಪ್ರದೀಪ ಹನುಮತ್ಸೇವಿತ
ಭವ ವಿನಾಶ ಭೂಮಿಸುತಾನ್ವಿತಾ 6
ಕೃಪಾಕರಾ ಪಶುಪಾಲಕಾ
ಪ್ರವೀಣ ಗೋಪಬಾಲಕಾ 7
ಪಿತಾಯ ವ್ರತ ನಿರ್ಮೂಲತೇ
ಬುದ್ಧ ಶರೀರತೇ 8
ಧರ್ಮೋದ್ಧರಾಯ ತುರಂಗ ವಿರಾಜತೇ
ಗಮನ ಸುರೇಶ ಕಲ್ಕಿ ಮಹಾತ್ಮತೇ 9
ಪರ್ವತಧರ ಧರಾಯ ನೃಸಿಂಹತೇ
ಪ್ರಬುದ್ಧಕಲ್ಕಿ ದಿಶಾಕಲತೇ 10
ಶುಭಾಂಗ ಗರುಡ ತುರಂಗತೇ
ನಾರಾಯಣಾಯ ಭಕ್ತೋದ್ಧಾರತೇ 11