ನಮಗ್ಯಾಕೀ ಸಂಸಾರ ಚಿಂತೆ ಕ್ರಮವಾಗಿ ಧರ್ಮದೊಳಿದ್ದರೆ ಪ
ಕ್ಷಮೆಬಾರದು ಇದರಲ್ಲಿ ಅ.ಪ
ಜವನವರು ಎಳೆಯುವರು ಯಾರು ಬರರು | ಸಂಗಡ 1
ಅನುಸಾರಿಗಳಲ್ಲ ಮನಸೇ ಜಿತವಿಲ್ಲ ಕೊನೆಗೆ ದಿಕ್ಕಿಲ್ಲ
ಸಿರಿನಲ್ಲ ಕಾಯಬೇಕಲ್ಲ | ನಿಜವು 2
ಮಾಯ ಬರಿದೆ ಜೀವಗೆಲ್ಲದೆ | ಶಾಸ್ತ್ರದಿ 3
ದ್ವಾಸುಪರ್ಣವೆಂಬೊವಾಶೃತಿ ನೋಡಲು
ಈಶನಾಧೀನ ಸಕಲ ಜೀವನ ಯಾತಕ್ಕಭಿಮಾನ | ಅಜ್ಞಾನ 4
ಗುರುರಾಮವಿಠಲ ಹೊರವೊಳಗಿದ್ದೆಲ್ಲ ಕರುಣಿಸುವನು
ಸರ್ವಾಧಾರನು ತನ್ನವರನು ಭಯವೇನು 5