ಶ್ರೀ
ಲಕ್ಷ್ಮೀಶ ವಿಠಲಾ | ರಕ್ಷಿಸೋ ಇವನಾ ಪ
ಕುಕ್ಷಿಯೊಳಗನ್ಯರನೆ | ರಕ್ಷಕರ ಕಾಣೇ ಅ.ಪ.
ಮಧ್ವ ಮತದಲ್ಲಿವನು | ಶ್ರದ್ಧೆ ಭಕ್ತಿಯುತನುಪದ್ಧತಿಗಳಳವಡಿಸಿ | ಶುದ್ಧ ಸಾಧನದಾ |ಅಧ್ಯಯನಕೆಳೆ ತಂದು | ಬದ್ಧನನ | ಮಾಡುತ್ತಾಉದ್ಧರಿಸೋ ಶ್ರೀ ಹರಿಯೇ ಪದ್ಮನಾಭಾಖ್ಯಾ 1
ಭವ ಹಾರೀ2
ಸಾರ ಸಾರ ಸವಿ ಸವಿದುಂಬಭಾರಣಯಲಿರಿಸಯ್ಯ | ಮಾರಪಿತ ಹರಿಯೇ 3
ಕರ್ಮಗಳ ಮಾಳ್ಪುವಲಿ | ಮರ್ಮಗಳ ತಿಳಿಸಯ್ಯನಿರ್ಮಮತೆ ನೀಡುತ್ತ | ಧರ್ಮ ಸಾಧಕನೇಕರ್ಮನಾಮಕ ಹರಿಯೇ | ಪೇರ್ಮಣಯಲಿ ಇವನನ್ನುಕ್ರಮ್ಮಿಸೋ ಕರುಣದಲಿ | ಧರ್ಮಗುಪಾಧರ್ಮಿ 4
ಧಾವಿಸಿ ಬಂದಿಹನು | ದೇವ ತವ ದಾಸ್ಯಕೆನೆಭಾವಕನಿಗಿತ್ತಿಹೆನೊ | ಓವಿ ಉಪದೇಶಾಗೋವಳರ ಪ್ರಿಯ ಗುರು | ಗೋವಿಂದ ವಿಠಲನೆನೀ ವೊಲಿದು ಪೊರೆ ಇವನ | ದೇವ ದೇವೇಶಾ 5