ಚಾರು ಕೋರಿ ಸ್ಮರಿಸುವೆನು ಹರಿಯೆ ಪ
ಕಾರುಣ್ಯ ಸಾಗರ | ಪರಮಕೃಪಾಕರ |
ಸಾರಸುಗುಣ ಗಂ | ಭೀರ ರಮಾವರ||
ಠಾರ ಭುವನೋ | ದ್ಧಾರ ದೀನೋ |
ದ್ಧಾರ ಹತ್ತವ | ತಾರ ಶ್ರೀಹರಿ1
ಚಂದದಿ ಪೂಜಿಸಿ ದೇವ ||
ಕಂದರ್ಪನಯ್ಯನೆ | ಮಂಧರಧರನೆ ಮು |
ಕುಂದ ಗೋವಿಂದ | ಬೃಂದಾರಕ ವಂದ್ಯ ||
ನಂದಕಂದನೆ | ಸಿಂಧುಶಯನನೆ |
ಹರಣ ಜಗದಾ |
ನಂದಮೂರುತಿ | ವೆಂಕಟೇಶನೆ 2