ಶ್ರೀ ಕೃಷ್ಣದೇವ ಸದಾನಂದ ಶ್ರೀ ಕೃಷ್ಣದೇವ ಪ
ಶ್ರೀ ಕೃಷ್ಣ ಕರುಣಾನಿಧೇ ಭಕ್ತವತ್ಸಲ
ಶ್ರೀ ಕೃಷ್ಣ ಪರಮ ಪುರುಷ ಸಚ್ಚಿದಾನಂದ ಅ.ಪ
ವಸುದೇವ ನಂದನ ಕಂಸನಿಷೂದನ
ಕುಸುಮೇಷು ಕೋಟಿ ಸಮಾನ ಪದಾಂಭೋಜ 1
ಲೀಲಾಮಾನುಷ ಮೂರ್ತೇ ಶ್ರೀವತ್ಸ ವಕ್ಷಸ್ಕ
ನಿರಂಜನ 2
ಪೂತನಾ ಶಕಟ ತೃಣಾವರ್ತ ಭಂಜನ
ಪಾತಕಹರ ಪುಣ್ಯಕೀರ್ತೇ ಜನಾರ್ದನ 3
ದರ ಪದ್ಮ
ಚಕ್ರ ಗದಾಧರ ರವಿಕೋಟಿ ಸಂಕಾಶ 4
ಮಣಿ ರಂಜಿತ ಪದಯುಗ್ಮ
ನೀಲಮೇಘಶ್ಯಾಮ ನೀರಜಲೋಚನ 5
ಕೌಸ್ತುಭಮಣಿ ಭೂಷ ಕನಕಕುಂಡಲ ಕರ್ಣ
ಸಂಸ್ತುತ ಮಹಿಮ ಶ್ರೀ ಧರಣೀ ಸೇವಿತ ಪಾಶ್ರ್ವ 6
ನಂದ ಕಿಶೋರ ಯಶೋದಾ ಮನೋಹರಸುಂದರ ತಿರುಪತಿ ಧರಣೀಧರಾವಾಸ 7