----------ಪರಿನಂಬಿ------ಕೃಷ್ಣಾ ಸಂತ----- ಪ
-------ಪಾದಸ್ಮರಣೆಯ ಮಾಡು ಸಾಧು
ಸಂತರಸಂಗಾ -----ಸರ್ವಕಾಲದಲಿ ನಿಂತು ನಿನ್ನ
ಸೇವಿಸುವ ನಿಜಭಕ್ತಾ----ಇರುವಂಥಾ ---- ವೇಮಾರಿ 1
ಬಂದ ಭವದ ದೋಷಕಳೆದು ಪಾಲಿಸುವಂಥಾ ದೇವ
ಭಾವಧಿರುವ ಭಕ್ತಗೀ
ಮಾಡಿಕಾಯೋ ವಿಶ್ವಮನ ---- 2
ಚಿನ್ಮಯ ರೂಪಾ-----ದಾರಯ್ಯಾ ಇನ್ನು
ನಿನ್ನವರಕಯ್ಯ ಹಿಡುವಾ ಧನ್ಯರಾದ
ಭಾರ ನಿನ್ನದೇ ಸ್ವಾಮಿ ಶ್ರೀಪನ್ನಗಾದ್ರಿವಾಸ
`ಹೊನ್ನ ವಿಠ್ಠಲ ' ಪ್ರೇಮಿ 3