ಯೋಗಿ ಮತ್ತೆಲ್ಲಿದ್ದರೇನುಫುಲ್ಲ ಲೋಚನನರಿತು ಪುರುಷೋತ್ತಮನಾದ ಬಳಿಕ ಪ
ಈಷಣ ತ್ರಯವಳಿದು ಇಷ್ಟ ಕಾಮ್ಯಗಳಳಿದುದೋಷವೆಂಬುದ ನಳಿದು ದ್ವೇಷವಳಿದುಆಸೆಯೆಂಬುದು ಅಳಿದು ಅಷ್ಟಪಾಶಗಳಳಿದುಈಶ ಸರ್ವೇಶವಿಭು ತಾನಾಗಿರುವವನು 1
ಮನದ ವರ್ತನೆಯಳಿದು ದುಷ್ಟಮದಗಳ ಕಳೆದುಕನಸು ಜಾಗೃತಿ ಸುಷುಪ್ತಿ ಕರ್ಮವಳಿದುಜನನ ಮರಣಗಳಳಿದು ಜಠರ ಬಾಧೆಗಳಳಿದುಘನ ಪುರುಷನಾಗಿ ಘನ ತಾನಾಗಿ ಇರುವನವನು 2
ಪತಿ ಚಿದಾನಂದ ಮೂರುತಿ ತಾನಾದವನು3