ಶ್ರೀ ಲಕ್ಷ್ಮೀನಾರಾಯಣ ಪ
ಕಾಲ ಕಾಲ ಗಾನವಿಲೋಲ ಜಯ ಜಯ ಅ.ಪ
ವಿರಿಂಚಿ ಸ್ತೋತ್ರ ಪಡೆದ ಮಹಾತ್ಮ ಜಯ ಜಯ 1
ಗಿರಿಯು ನೀರೊಳ್ ಮುಳುಗಲಾಕ್ಷಣ |
ಗೆರೆದೆಯಮೃತವ ಪೊರೆದೆ ಕರುಣದಿ2
ಶೇಷಗಿರಿಯ ವರಾಹರೂಪನೆ 3
ಭರದೊಳಿರಲೊಡೆದ್ವಜ್ರ ಕಂಭದಿ |
ಶರಣನು ಪೊರೆದಾ ನೃಸಿಂಹನೆ 4
ಳೊದಗಿರುವ ತ್ರಿವಿಕ್ರಮನೆ ಜಯ ಜಯ 5
ಸಮಗೊಳಿಸಿ ಪೊರೆದಮಲ ಭಾರ್ಗವ 6
ಕುಶಲವರ ಪಿತ ರಾಮಚಂದ್ರನೆ 7
ಕುವರಿಯರಸ ಗೋಪಾಲಕೃಷ್ಣನೆ 8
ದತಿಕುಶಲ ಬುದ್ಧಾವತಾರನೆ 9
ಲಟ್ಟಹಾಸದಿ ಮೆರೆವ ಕಲ್ಕಿಯೆ 10
ಮಾಧವ ಗತಿ ಜಗದ್ಗುರು ಸಚ್ಚಿದಾನಂದ 11