ದÁಸನಾಗುವೆನು | ಹರಿಯೇ ನಿಮ್ಮಾ ಪ
ದಂಡಿಗೆವಿಡಿದು ಊಧ್ರ್ವಪೌಂಡ್ರ ತುಳಸೀ ಮಾಲೆಯಿಂದಾ |
ಪುಂಡಲೀಕವರದ ಶ್ರೀ ಪಾಂಡುರಂಗ ವಿಠಲೆಂಬಾ 1
ಲಜ್ಜೆಯನಳಿದು | ನೃತ್ಯ ಹೆಜ್ಜೆಗೊಮ್ಮೆ ತೋರಿಸುತ |
ಗರ್ಜೀಸುತ ಹರಿನಾಮ ಸಜ್ಜನರ ವೆಲಿಸುವಾ 2
ನಳಿನಾಂಘ್ರಿಯಾ ಪೂಜೆಮಾಡಿ |
ನಲಿದು | ನವವಿಧ ಭಕ್ತಿಕಲೆಗಳಾ ತೋರಿಸುವಾ 3
ಎನ್ನ | ತನುಮನಧನವನ್ನು ನಿನಗರ್ಪಿಸುತಾ |
ಅನ್ಯದಾರ | ಭಜಿಸದೆ ನಿನ್ನವೆನೆಂದೆನಿಸುವಾ 4
ಸಾರಥಿ ನಿನ್ನ |
ಹೊಂದಿದ ಭಕ್ತರ | ಪುಣ್ಯ ಮಂದಿರದಿ ಜನಿಸುವಾ 5