ನೋಡಿರೇ ನೋಡಿರಮ್ಮಾ ಚೆಲುವನಾ ನೋಡಿರೇ || ಇವ||
ರೂಢಿಗೆ ಆವನಿಜೆಯಾ ತಕ್ಕುವರನೇ ಮುದ್ದುಸ್ಮರನೇ ಪ
ಪಾದ ಜಂಘಯಿಂದ ಜಾನೂರುಮಾರಾ
ತ್ರಿವಳವೇ| ಹಾರ ದಿಯ
ಕರ ಸರಳವೇ 1
ಮಂಡಿತದ ಕುಂಡಲವಾ|
ಮೃಗಮದ ಕಿರೀಟ 2
ಆವರಾಯನಮಗನೋತಾನರಿಯೇ|ಭೂಸು|
ರಾವಳಿಯೊಳಿಂದ್ಧಾರೇನು |ಅಂಗ|
ದಾವ ತೇಜಮುಸುಕಿತು ಧರಿಯೇ|ತ್ರ್ಯೆಭುವನವರಕ್ಷಿಸ
ಬಂದಾಹರಿಯೇ | ಮುಜ್ಜಿಮರಿಯೇ 3
ಮುಟ್ಟಿಲೀ ತಗಧನುಏಳಲಿ ಝಮ್ಮೆನೇ
ನಾವು ನೆಟ್ಟನೆಪೂಜಿಪೆವು ಗೌರಮ್ಮನೇ ಎಂದು
ಬಿಟ್ಟ ಮಗಳು ಬೇಡಿಕೊಂಡರು ಸುಮ್ಮನೇ
ಆಡಿಯಿಟ್ಟುನಲಿದು ಬರುವ ರಾಮೊ ಘಮ್ಮನೇ ಪರಬೊಮ್ಮನೆ 4
ಬಂದು ನೋಡಿಬಿಲ್ಲನೆತ್ತಿದ್ದಾಚಕ್ಕನೇ
ಅರುವಿಂದ ಲೋಚನೆ ಮಾಲಿ ಹಾಕಲು ಘಕ್ಕನೇ
ವೃಂದ ಕಾಣುತ ಹೆದರಿತುಧಕ್ಕನೇ
ನಮ್ಮ ತಂದೆ ಮಹಿಪತಿ ನಂದನ ಪ್ರಭು ಠಕ್ಕನೇ ಪಾಲಕ್ಕುನೇ 5