ಧಣೀ ಧಣೀ ಧಣೀ ಧಣೀ
ಗುರುರಾಯ ನೀನೆ ಧಣೀ ಧಣೀ ಪ
ನಿತ್ಯ ನೆನೆವರ ಪೊರೆವಂಥ ಅ.ಪ
ಆದಿಯುಗದಿ ಪ್ರಹ್ಲಾದರಾಯನೆನಿಸಿ
ಮಾಧವನುತ್ತಮನೆಂದು ಸಾಧಿಸಿದಂಥಾ 1
ತ್ರೇತಾಯುಗದಿ ರಘುನಾಥನನುಜನೆನಿಸಿ
ಪಾದ ಈತೆರ ಭಜಿಸಿದಂಥ 2
ದ್ವಾಪರ ಯುಗದಲ್ಲಿ ಭೂಪ ಬಾಹ್ಲೀಕÀನೆನಿಸಿ
ಶ್ರೀ ಪನಾಙ್ಞ ದಿಂದಲೀಪರಿ ಜನಿಸಿದಂಥ 3
ಕಲಿಯುಗದಲ್ಲಿ ನೀ ಚಲುವ ವ್ಯಾಸನೆನಿಸಿ
ಇಳೆಯೊಳು ಗ್ರಂಥರಚಿಸಿ ಜಲಜನಾಭನೊಲಿಸಿದಂಥ 4
ಎರಡನೆ ಜನುಮದಿ ಗುರುರಾಘವೇಂದ್ರನಾಗಿ !
ಕಮಲ ಭಜಿಸಿದಂಥ 5