ರಾಮನ ಪಟ್ಟದಾನೆ ಎಂದವರು ಬಿಡದಾದರೇನಯ್ಯ ಪ
ಎಪ್ಪತ್ತು ಏಳ್ಕೋಟಿ ಕವಿನಾಯಕರಿಗೆಲ್ಲ ಮುಖ ರಾಮಗೆನೀ
ಜಪ್ಪಿದಶೂರ ಉದಾರ ವಯ್ಯಾರ 1
ರಾಕ್ಷಸರನ್ನು ಟೊಂಕವ ಮುರಿದ ನಿಶ್ಚಂಕ ಬಿರುದಂಕ್ತ 2
ತನ್ನಯ್ಯನಿಗೋಪ್ಪಿಸಲು
ಭಂಜಕ ಅಂಜನ ಪುತ್ರ 3
ಮರಳಿಬಂದು ಇತ್ತೆರಾಮಗೆ ಚೂಡಾಮಣಿಯ ನೀಧೀರ 4
ಹಗ್ಗದಿ ಕಟ್ಟಿ ನಂದಿತಳೆಯಲಿ ನಿಂದಿರಿಸಿ ಪೂಜಿಸುವರೋ 5