ಅರ್ಚಿಸೊ - ಮನುಜ - ನೀನರ್ಚಿಸೊ ಪ
ನಿಚ್ಚಟ ಮರೆಯದೆ ಅ.ಪ.
ವಾರಿಧಿ ಮಧ್ಯದಿ ಅಂದೂ | ಮಹಾಗರಳ ಉದ್ಭವಿಸಿತು ಮುಂದೂ | ನೋಡುಸುರಾಸುರರೆಲ್ಲರು ಬಂದೂ | ಭಾಳಮೊರೆಯ ನಿಟ್ಟರು ಕೇಳೊ ಅಂದೂ | ಆಹಭರದಿಂದ ಬರುತಲೆ | ಗುರು ಪವನನ ಪಾದಸ್ಮರಿಸದೆ ಗರಳವ | ಭುಜಿಸಲು ಬಂದನ 1
ಉದುಭೂತ ವಿಷದ ಪಾತ್ರೆಯನೂ | ಹರಮುದದಿ ಹಸ್ತದಿ ಕೊಂಡು ಅವನು | ನೋಡಿಅದುಭೂತ ವಿಷದ ಜ್ವಾಲೆಯನು | ತಾನುಬೆದರಿ ಯೋಚಿಸಿದನು ಶಿವನು | ಆಹಅದನರಿತು ಶಿರಿಯರಸ ಪದುಮಾಕ್ಷ ಕೃಷ್ಣನುಮುದದಿ ಅಭಯವಿತ್ತು | ಸದಯವ ತೋರಿದ 2
ಸೇವ್ಯ | ಕೇಳೊಮಂತ್ರೋದ್ಧಾರಗೆ ಪೇಳ್ದತ್ವರ್ಯ | ಆಹಮಂತ್ರಿ ಹನೂಮಂತ | ಮರ್ಧಿಸಿ ಇತ್ತಂಥಸ್ವಂತ ವಿಷವನುಂಡು | ಪಂಥವಗೆಲಿದನ 3
ಕಂಟಕ ಕಳೆದನು ಶಿವನು | ವಿಷಕಂಠನೆನೀಸಿದನವನು | ದಶಕಂಠ ಹರನ ನಾಮವನ್ನು | ಅವಕುಂಠಿತನಾಗದೆ ಇನ್ನು | ಆಹಕುಂಟಿಸಿ ಈಂಟಿಸಿ | ಧಿಮಿಧಿಮಿಕೆನ್ನುತಸೊಂಟದಿ ಕೈಯಿಟ್ಟು | ನಾಟ್ಯವನಾಡ್ವನಾ 4
ಪರಿ ಸ್ಮರಿಸೆ5