ಜ್ವರಹರಾಹ್ವಯನೆ ಶ್ರೀನಾರಸಿಂಹಪೋರನಾಮಯ ಕಳೆದು - ಆರೋಗ್ಯವೀಯೊ ಪ
ಭೋಗಿ ಭೋಗಿ ಶಯನನೆ ದೇವರೋಗ ಹರಿಸುವುದರಿದೆ _ ರೋಗಾರ್ತ ಶಿಶುಗೇ 1
ಯೋಗಿ ಭಾಗವತ ಪ್ರಿಯ 2
ಈ ವಸುಮತಿಯ ಸಕಲ - ಜೀವರಂತರ್ಯಾಮಿದೇವ ನರಹರಿ ಜ್ವರ ಹ - ರಾಹ್ವಯನು ಯೆನಿಸೀ |ಕಾವುತಿರೆ ಭಯವೇನು _ ತೀವ್ರ ಪಾಲಿಪುದಿವನಗೋವ ಪಾಲಿಪ ಗುರು - ಗೋವಿಂದ ವಿಠಲ 3