ಇನ್ನಾರು ಜಗದೀಶ----
ಎನ್ನ ಮೊರೆ ಕೇಳು ಶ್ರೀರಾಮ ಪ
ನಿರ್ವಹಿಸಲಾದೆ ಶ್ರೀರಾಮಾ
ತೋರಿ ಎಣಿಸುವರಾರು ರಾಮಾ 1
ಅಕಳಂಕ ಚರಿತ ಶ್ರೀರಾಮ
ರುಕ್ಮಿಣಿಯರಸ ಶ್ರೀರಾಮ 2
ನೀನೆ ಎಂದು ಸ್ತುತಿಸುವೆನು ಶ್ರೀರಾಮಾ
ಪರಿಹರಿಸಿ ಕಾಯೋ ರಾಮಾ 3
ಬ್ರಾಹ್ಮಂಡನಾಯಕ ಹರೇ ರಾಮಾ
ಮೂರ್ತಿ ಕೋದಂಡದರ ಶ್ರೀರಘು ರಾಮಾ 4
ತೋರಿನಿಮ್ಮ ಸ್ಮರಿಸುವೆನು ರಾಮಾ
ಭಾರವು ನಿನ್ನದು ಶ್ರೀರಾಮ 5