ಹೋಗಿ ನೋಡುವ ಬನ್ನಿರಿ ಶ್ರೀ ಜಗದೀಶನಿಗೆಶ್ರೀನಿವಾಸನ ಸಾಗಿ ನೋಡುವ ಬನ್ನಿ ಬಾಗಿ ಪದ |ನಲಿಸದಿನೀಗಿಭವಕೇರಿದಿಭೋಗಿಶಯನಯೋಗಿಪxmಟ veಡಿsioಟಿ='1.0' eಟಿಛಿoಜiಟಿg='%SಔUP-ಇಓಅಔಆIಓಉ%'ಪರಮಭಕ್ತರಪಾಲನಸವ್ಯಸೂಕರಧರಣಿ ಜಯವರನ ||ಕೊರಳೊಳುಕೌಸ್ತುಭಶ್ರೀ ವತ್ಸಲಾಂಛನ |ಕರಿವರ ಭಯನಾಶನ || ಅಘಶೋಷಣ1ಕಾಮಕೋಟಿ ತೇಜನ ಅನಂತ ಜನ ಕಾಮಿತ ಫಲ ಪೂರ್ಣನ |ವಾಮಕರದಿ ಅಕ್ಷಮಾಲಾಧರಸಂಭ್ರಮಪೂರಿತ ಶೀಲನ | ಶ್ರೀ ಲೋಲನ2ವಕ್ಷಸ್ಥಳದಿ ಶಿರಿಯ ಧರಿಸಿಹ ನಿಜ........... |ಮೋಕ್ಷ.................ಲಕ್ಷ ಅಲಕ್ಷ ವಿಲಕ್ಷ ಸುಲಕ್ಷ ನಿಲಕ್ಷ ||ಸಾಕ್ಷೀ ಹರಿಯ ಮುರಾರಿಯ3ನೀಲಮೇಘಶ್ಯಾಮನ ಸುಜನರ ಅನುಕೂಲ ಸರಡಿಗಿವಾಸನ|ಕಾಲಕರ್ಮಾತೀತಕಲಿಮಲಜಲ್ಪ | ನಿರ್ಮೂಲ |ನಾಶನ ಪಾವನ || ಶ್ರೀ ದೇವನ4ಪಂಕಜೋದ್ಭವನಯ್ಯನ ಮುನಿಜನಹೃತ್ಪಂಕಜಆಳ್‍ರೂಪನ ಶಂಖಚಕ್ರಧರಕಟಿಪೀತಾಂಬರಶಂಕರಾಂತರಂಗನ | ಸುಸಂಗನ5