ಅಧ್ಯಾಯ ಎರಡು
ರಾಗ
ಭೂಲೋಕವನು ಜೈಸುತ
ಬಲದಿಂದಾ ಇಂದ್ರನೇ ಮೊದಲಾದ
ಬೇಗಾ ದೇವೇಂದ್ರ ನಾಸನಕೆ 1
ಉಗ್ರಶಾಸನ ಮಾಡು
ಮಾಡುವಂಥಾ ಉಗ್ರಶಾಶನ
ಶೀಘ್ರದಿಂ ಹರಿಗೆ 2
ಬಿಡದೆ ದಯದಿ ಅನಂತ
ಇಂಥ ಕಾಲಕೆ ಎಲ್ಲಿ
`ಅನಂತಾದ್ರೀಶನೆ ' ನಿಂತು
ನುಡಿದನು ಅಂತರಿಕ್ಷದಲಿ 3
ರಾಗ
ಅಂಜಬೇಡಿರಂಜ ಬೇಡಿರೋ ನೀವಿನ್ನು ಮೇಲೆ ಪ
ಪಂಜರದೊಳಗಿರುವೆ
ನಿಮ್ಮನಂಜಿಸುವನ ಭಂಜಿಸುವೆನು ಅ.ಪ
ಎಂದು ದ್ವೇಷ ಮಾಡುವನೋ
ಅಂದಿಗವನ ಕೊಂದÀು ಬಿಡುವೆ 1
ದ್ವೇಷವನ್ನು ಮಾಡಿದವನು
ಉಳಿಯ ಮುನ್ನ ಬಹಳ ದಿವಸ ಸತ್ಯ 2
ಪ್ರಹ್ಲಾದ ಇದ್ದ ಸ್ಥಳದಲ್ಲಿರುವೆ ನಾನು 3
ವಚನ
ಶ್ರೀ ಲಲಾಮನವಾಣಿ ಕೇಳಿ
ಉಳಿದವನಲ್ಲ ಕಾಲ
ಹಿರಣ್ಯಕನಿಂದ ಬಾಲ
ಕಾಲಕಾಗುವದೆಂದು ಕಾಲವನು
ನೋಡುತಲೆ ಕಾಲಗಳೆದರು ಲೋಕಪಾಲಕರು ಎಲ್ಲಾ 1
ರಾಗ
ಕೈಯಲಿಕೊಟ್ಟು
ನಕ್ಕು ನುಡಿದಾನು 1
ಇರಲಿ ಬುದ್ಧಿವಂತನಾಗಲಿ
ಪ್ರಸಿದ್ಧನಾಗಲಿ2
ಆಗ ಪ್ರಹ್ಲಾದನ್ನ
ಕರದ್ಹೇಳಿದರು ಆಹ್ಲಾದದಿಂದಾ3
ಸಂಭ್ರಮದಿಂದ ಉತ್ತಮ ಶ್ರೀ
ಹರಿನಿಂದಾ ಶಾಸ್ತ್ರ ನುಡಿದರು 4
ತ್ರೈವರ್ಗಿಕ ಶಾಸ್ತ್ರ ನುಡಿದರು 5
ಪಾಠಮಾಡಲಿಲ್ಲ ಸವಿದು ಹರಿ
ಚರಿತಾಮೃತವನ್ನು ಸವಿ ಇನ್ನೊಂದನರಿಯಾ 6
ನುಡಿದನು ಅವನು ನವನೀತ
ಧಾಂಗಿರುವಂಥಾದು ನವವಿಧ ಭಕ್ತಿ 7
ಅವರಿಗೆ ಮತ್ತಾರಿಗಾದರು ಅವನಂಜುವನಲ್ಲಾ 8
ಅವನು ಚಲುವ
ನಂತಾದ್ರೀಶನಲ್ಲೆ ಛಲ ಬಿಟ್ಟನಲ್ಲಾ 9
ವಚನ
ಕೂಡಿಸಿಕೊಂಡು ಮಂದ
ಮುಂದ್ಹೇಳು ಇಷ್ಟುದಿನ
ಒಂದು ಬಿಡದಲೆ ಹೀಗೆ
ಅಂದ ಮಾತಿಗೆ ಮತ್ತೆ ಕಂದ ಪ್ರಹ್ಲಾದ ಹೀಗೆಂದನಾಗ 1
ರಾಗ
ಬರೆಯಲಿಲ್ಲ ಓದಲಿಲ್ಲವೋ ಅಪ್ಪಯ್ಯ ನಾನು ಪ
ಹರಿಯ ನಿಂದಿಸುವ
ಶಾಸ್ತ್ರ ಬರೆಯಲ್ಹ್ಯಾಗೆ ಓದಲ್ಹ್ಯಾಗೆ ಅ.ಪ
ಹರಿಯ ಗುಣಗಳನ್ನು
ಮಾಡುವೆನು ಹರಿಯಪಾದ
ಹರಿಯ ವಂದಿಸುವೆ ನಿತ್ಯಾ 1
ಅಂಥಾದು ಎನ್ನ ಮನಸು
ಮನಸಿಲ್ಲೆ ವಿಷಯಗಳನ್ನು
ನೆನೆಸುವೆ ಸುಹರಿಯ ರೂಪಾ2
ಗೆಳೆಯನಾದ ತಾನು
ಅಂತರಂಗದಲ್ಲಿ ತಾನು ನಿಂತು
ಪ್ರೇರಿಸುವ ಅಂತರಂಗದಂತೆ ಇರುವೆ 3
ವಚನ
ಸಿಟ್ಟು ಮಾಡುತಲಿಂಥ
ಥಟ್ಟನ್ಹೇಳಿರಿಯೆನಲು ಥಟ್ಟ
ನಾವಲ್ಲ ಕೊಟ್ಟವರು
ಕೊಟ್ಟ ಬುದ್ಧಿಯು ಅಲ್ಲ
ರಾಗ
ಕೇಳಿರಿ ನೀವೆಲ್ಲ ಭಾಳ ಭಕುತಿಯಲಿ ಕೇಳಿರಯ್ಯಾ ಪ
ಬಾಳ ಮಾತುಗಳೇಕೆ ಹೇಳುವೆ ಸಾರಾಂಶ ಕೇಳಿರಯ್ಯಾ ಅ.ಪ
ಅಲ್ಲ ಕೇಳಿರಯ್ಯಾ ದಿಟ್ಟಾಗಿ ಶ್ರೀ
ಹರಿಯು ಕೊಟ್ಟ ಬುದ್ಧಿಯು ಇದು ಕೇಳಿರಯ್ಯ 1
ಶ್ರೀ ಜಗದೀಶನಿಂದೀ
ಜಗ ತಿರಗೋದು ಕೇಳಿರಯ್ಯಾ 2
ಅನಂತಾದ್ರೀಶನು ತಾನೆ ಆಡುವದು ಕೇಳಿರಯ್ಯಾ 3
ವಚನ
ದೈತ್ಯ ಅಡಿಯಿಟ್ಟು ನೀತಿಯಲಿ
ಕಿಡಿಗಣ್ಣಿನೊಳು ನೋಡಿ
ಒಡಲೊಳಗೆ ಸಿಟ್ಟಿನಲಿ
ದೃಢವಾಗಿ ಇರುವಂಥ
ಭೃತ್ಯರುಗಳಿಗೆ ನುಡಿದನೀಪರಿಯ 1
ರಾಗ
ಕಡಿದ್ಹಾಕಿರೀತನ ||ಪಲ್ಲ||
ಬಗೆ ದುಷ್ಟಮಾತುಗ-
ವಿಷ್ಣುವ ಸೊಗಸಾಗಿ ಪೂಜಿಸಿ ನಗುತಿಪ್ಪನ 1
ಸುತನಾಗದಿದ್ದರೂ ಸುತನವನೆ
ಅತಿರಭಸದಲೆ ವಿಶ್ರುತವಾಗಿ ಹುಟ್ಟಿದ ವಿತತರೋಗ
ತನಗ್ಹಿತವಾಗಿರುವದೇನು 2
ನಾನಾರೀತಿಗಳಿಂದ ಹಾನಿಯ
ಅನಂತಾದ್ರೀಶನ ಧ್ಯಾನದಲ್ಲಿರುವನ 3
ರಾಗ
ಆಗೆಲ್ಲ ಮಂದಿಗಳನ ನೆರಸಿದಾ1
ಮುರಿದು ಅವನ ಭಯ ಬಿಡಿಸಿದಾ 2
ಹರಿಯು ಬಂದು ಉಳಿಸಿದಾ3
ಸರ್ಪಶಯನ ಬಂದು ಭಯವಾ ಬಿಡಿಸಿ4
ವಿಷವ ತಂದು ಯತ್ನದಿಂದ ಕುಡಿಸಿದಾ ಹರಿ ತಾ
ವಿಷವಮೃತ ಮಾ
ಡಿ ಸೌಖ್ಯ ಬಡಿಸಿದಾ 5
ಘಟ್ಟ್ಯಾಗ್ಹಿಡಿದು ಶ್ರೀಹರಿ ಸಾಕಿದಾ 6
ತಾನೆ ತಾರಿ ಸಿದಾ7
ಶೀತಾಗಿ ಸೌಖ್ಯ ಬಡಿಸದಾ 8
ನಾನಾರೀತಿಯಿಂದಲವನನು ಸರಿಸಿದಾ ಅಚ್ಯುತನಂತಾದ್ರೀಶನು
ಸೌಖ್ಯ ಸುರಸಿದಾ 9
ವಚನ
ಮಾಡಿದರಿವಗೆ
ಇನ್ನದೇನು ಪಾಯವುಯೆಂದು
ಮಾನಿತರು ಗುರುಗಳಾ ದಾನವೇಂದ್ರ
ನೀನು ದೀನನಾಗುವದು
ಮುಂದೆ ನೀನು ತಿಳಿಯೊ