ಪಂಕಜವನು ಕಂಡೆ ಶ್ರೀಧರ ಪ
ಮಂಕುಮನುಜ ಪಾಮರ ನಾ ನಿ
ಜೀವರೂಪ ಜೀವಿತೇಶನೆ ಜೀಯ ರಾ-
ಭಾವವೇನೊ ತಿಳಿಯದು ಸ್ವ-
ಕಾವ ಕೊಲುವ ನೀನೆ 1
ಸುಗುಣ ಶುದ್ಧ ಸತ್ವ ನೀ ಬಲು
ನಗಧರ ದೀನಬಂಧು ಮೂ-
ಜಗದೊಡೆಯನೆ ಸಲಹು ಎನ್ನ
ಜಗದಿಂದಾದರೂ ಹೊರಗುಮಾಡು
ಅಗಣಿತ ಮಹಿಮಾಪ್ರಮೇಯ 2
ತೀರ್ಥ ಪ್ರಸಾದ ಮಾರಿ ಹಣವನು-ಗಳಿಸುವೆ ನೀ
ಕರ್ತನೀನು ಪದ್ಮಾವತೀ
ಭರ್ತ ಶ್ರೀ ಗುರುರಾಮವಿಠಲ
ಆರ್ತಜನರ ಕೃಬಿಡದಿರು 3