ಶ್ರೀ ಸಾಯಿ ಸ್ತುತಿಗಳು
ಪಾತಕ ಪರಿಹರ
ನಿತ್ಯನಿರ್ಮಲ ನಾಮ ಭಾವುಕಪ್ರೇಮ ಪ
ನುತ್ಯು ದಯಾಕರ ಶಂಕರ ಸುಖಂಕರ
ಭೃತ್ಯ ಮನೋರಮ ನಿರ್ಜಿತಕಾಮ ಅ.ಪ
ಶಾಂತಸ್ವಭಾವ ಪರಮಪ್ರಭಾವ
ದಾಂತ ಕೃಪಾಕರ ಭವಪರಿಹಾರ
ಮಂತ್ರಸುಧಾರ್ಣವ ಶೀತಳಭಾವ
ಭ್ರಾಂತಿವಿದೂರ ಪುಣ್ಯಶರೀರ 1
ಅಗಣಿತ ಗುಣಗಣ ಸತ್ವ ನಿರೂಪಣ
ಜಗದಾನಂದದಾ ವೂದಿ ಪ್ರಸಾದ
ನಿಗಮಾಗಮಗಣ ವಿನಮಿತ ಚರಣ
ನಗಜಾನಂದದ ಮಾಂಗಿರಿವರದ2