ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಜಗತ್ಪಾಲಾ ಸದ್ಗುಣಶೀಲಾ ರಮಾಲೋಲಾ ಪ ನಿತ್ಯ ವಿಮಲಾ ಬಹುಗುಣ ಶೀಲಾ ಪಾಹಿ ಕೃಪಾಲಾ1 ನಿತ್ಯಾನಂದಾ ದೇವಕಿಕಂದಾ ಕಂಸನ ಕೊಂದಾ ಬಾಲ ಗೋವಿಂದ ನೀ ದಯದಿಂದಾ ಪಾಹಿ ಮುಕುಂದಾ 2 ಅಮರಾಧೀಶಾ ಅಸುರನಾಶಾ ಪರಮ ಪ್ರಕಾಶಾ ಗೋಕುಲವಾಸಾ ಭಕ್ತಪೋಷಾ ಶ್ರೀಹನುಮೇಶವಿಠಲ 3
ಶ್ರೀಕೃಷ್ಣ ಪ್ರಭೂಜೀ ತೇರಾ ಆ ಗೋಷ್‍ಮೇ ಲೇ ಮುಝ್‍ಕೋ ಪ ಅಜ್ಞಾನ ಅಂಧಕಾರ್‍ಪರದೇ ಉಡಾದೇ ಮೇರಾ ನಾಶನ್ಕೇ ಸಂಸಾರ ಪ್ಯಾರಾ ಜಲ್ದೀಸೇ ಕರದೇ ದೂರ 1 ರಹಮತ್ಕೇ ದರವಾಜ ಖುಲ್ಲಾ ಕರದೇ ದೀನದಯಾಲ ತೂಹೀ ಜಗತ್‍ಪಾಲಾ ದಾಸೌಂಕೇ ಪ್ರೇಮಮಾಲಾ2 ಅಮೃತ ಪಿಲಾ ಶ್ರೀರಾಮಚರಣಕಮಲ ಭಜನ್ಮೇ ಮುಝ್‍ಕು ಮಿಲಾ 3