ಯಾವ ಊರು ಎನ್ನಲಯ್ಯ ಪ
ಈ ಜಗತ್ತಿನೊಳಧಿಕ ಸಂಸಾರವೆಂಬ ಸಾಗರ ನಗರದೊಳು
ನೀರಲ್ಲಿ ಇರುಎಂದನು 1
ಹೊಕ್ಕು ಬಾಧಿಸುತಿಹವು
ಪೊಕ್ಕು ಸುಲಿಯುತಿಹರು 2
ಬಹುಳುಪದ್ರಿಸುತಿಹರು
ಜಳ್ಳಿನೆಂದೆನಯ್ಯ 3
ಇಷ್ಟು ಸಂಕಟ ತಾಳದೆ ಈ ಊರುಬಿಟ್ಟು ಪೋಗುವೆನೆಂದರೆ
ಹುರಿನೇಣ ಕಟ್ಟೆ ಬಿಚ್ಚುವರಿಲ್ಲವಯ್ಯ 4
ಸುಟ್ಟು ಹಾರಿದುದೆಷ್ಟಾಯಿತೋ
ದೂರಿಟ್ಟು ಸಾಕಾಯಿತೋ 5