---ಮಾಡೋ ಏ ಮೂಢಾ ಪ
ನಾಮ ಭಜನಿ ಮಾಡೋ ಪ್ರೇಮದಿ -----
ಸ್ವಾಮಿ ಜಗನ್ನಾಥಾ ರಾಮ ರಾಮಯೆಂದು 1
ಛಂದದಿ ಮನಸಲಿ ಶ್ರೀ ಕೃಷ್ಣನಾನಂದದಿ
ನೀನೀಗೊ--------------- 2
ಹರಿಯ ಬಿಡದೆ ಚಿತ್ತ ಹರುಷದಿಸ್ಮರಣೀಯಾ
ಚರಣ ಕಮಲದಲಿ ನಿರುತದಿ ನೀಇನ್ನೂ ಪಠಿಸುತ
ಭಕುತಿಯಿಂದ ನೀ ಸದಾ 3
ಮಂಗಳಮೂರುತಿ ತ್ರಿಜಗತ್ಕರ್ತ ರಂಗನಾಕೀರುತಿ
ಹಿಂಗದೆ ನಿಜ ಅಂತರಂಗ ಕೃಪಾಂಗನಾ ಗಂಗೆಯ
ಜನಕನಾದ ಘನ 'ಹೊನ್ನ ವಿಠ್ಠಲನಾ’ 4