ಸಂಜೀವ ಶ್ರೀ ವೆಂಕಟ ನಮ್ಮನು ಪೊರೆವ ಪ
ವೈಕುಂಠದಿಂದ ಬಂದು ಶೇಷಾಚಲದಲಿ ನಿಂದುಭಕ್ತರ ಪಾಲಿಪೆನೆಂದು ಅಭಯ ದಯಾಕರ ಸಿಂಧುಭಕುತಿ ಮುಕುತಿಯೀವ ಮತ್ಕುಲದೇವನೆಸಕಲ ಜನಸೇವಿತ ಘನ ಪರಿಪೂರ್ಣನೆವಿಕಸಿತ ಕಮಲನಯನ ಕಂಜನಾಭನೆಪ್ರಕಟಿತ ಶುಭಕೀರ್ತಿಯಿಂದ ಮೆರೆವನೆ 1
ಕ್ಲೇಶ ದುರಿತ ಸಂಹರನೆ2
ಜಯತು ದೋಷವಿನಾಶ ಜಯಮಹಿಮಾ ವಿಶೇಷಜಯತು ಲಕುಮೀ ಪರಿತೋಷ ಜಯ ಶ್ರೀವೆಂಕಟೇಶಜಯ ಕಮಲಜನಕನೆ ಜಯಜಗದೀಶಜಯ ಗಜವರದ ಪಾಲಿತ ಪುಣ್ಯಘೋಷಜಯತು ಜನಾರ್ಧನ ಜಗÀನ್ಮೋಹನ ವೇಷÀಜಯ ರಂಗವಿಠಲ ಕರುಣಾವಿಲಾಸ 3