ನಂಬಿ ನಡಿಯಿರೋ | ನಂಬಿ ನಡಿಯಿರೋ |
ಗುರುಪಾದವಾ
ನಡಿಯಿರೋ ನಂಬಿ ನಡಿಯಿರೋ | ನೇಮದಲಿ ಅತಿ |
ಪ್ರೇಮದಲಿ ಪ
ತಿರುಗುವರೇ ನೀ ಮರಗುವರೇ |
ಇಹದೇನೋ ಗುಣವಹುದೇನೋ |
ತಾರಕರಿಲ್ಲ ಪೋಷಕರಿಲ್ಲಾ |
ಸುವರುಂಟೆ ಬೆಳಗುವರುಂಟೆ1
ಬಾಳಿ ತೊಳಲಿ ಘನ ಬಳಲಿ |
ಬಂದೀಗ ನೀ ನಿಂದೀಗ |
ಹಾದಿಯನು ತಿಳಿ ಭೇದಿಯನು |
ಶರಣವನು ಪಿಡಿ ಚರಣವನು 2
ನಿರ್ಜರ ತರುವೆ ಸರ್ವರ |
ನಿಜದರುವೆ ಕರುಣವಗರವೇ |
ಪಾಡುತಲೀ ನಲಿದಾಡುತಲಿ |
ಡ್ಯಾಡಿ ನಮನವನೇ ಮಾಡಿ |
ಸ್ವಾನಂದದ ಸುಖ ಸೂರ್ಯಾಡಿ | 3
ಮೌಳಿ ಉಚ್ಛಿಷ್ಟ ಚಾಂಡಾಳಿ |
ಳೆಂಬೋಪಾಸನ ಧ್ಯಾಸನಾ |
ಹಾದಿಲಿ ನಡೆವರೇ ನೋಡುವರೇ |
ಅಮೃತ ಕೊಂಡಂತಾಯಿತು ಗುಣಹೇತು 4
ತಿಗಳ್ಯಾಕೆ ಚಿಂತಿಗಳ್ಯಾಕೆ |
ಆಚರಿಯಾ ನೀ ಕೇಳರಿಯಾ |
ಗೋವಿಂದಾ ಶ್ರೀ ಮುಕ್ಕುಂದಾ |
ಇಹಪರವು ನಿಜ ಸುಖದರವು 5
ಮನದೊಳಗೆ ಈ ಜÀನದೊಳಗೆ |
ಡಂಭವ ದೋರುತ ಎರೆಯುತ |
ತೋರುವುದಲ್ಲಾ ಗುಣಸಲ್ಲಾ |
ಕಿಡಿಸುವರೇ ನೀ ಧರಿಸುವರೇ6
ವಾರ್ತೆಗಳಾ ಮನೆವಾರ್ತೆಗಳಾ |
ಪ್ರಾಣವನು ಅಪಾನವನು |
ಹಾರಿಸಿದೀ ನೀ ತೋರಿಸಿದೀ |
ಏನಾದರೂ ಏನಿಲ್ಲಾ ಸಮ್ಯಕ್ | ಜ್ಞಾನವಾಗದೆ ಸಿಲ್ಕುವದೀ 7
ಸೌಮ್ಯದಲಿ ನಿಷ್ಕಾಮ್ಯದಲಿ |
ಸವನಿಟ್ಟು ರತಿಗಳನಿಟ್ಟು |
ನಿಲದ್ಹಾಂಗ ಚಲಿಸದಲ್ಹಾಂಗ |
ಗುರುವಾಜ್ಞೆಯಲಿ ಅಭಿಜ್ಞೆಯಲಿ 8
ಭಕ್ತಿಯಲಿ ನಿಜವೃತ್ತಿಯಲಿ |
ಮಹೀಪತಿಯಾ ಸುಚರಿತೆಯಾ |
ಪಡಕೊಂಡವರನವರಿತಾ ಸುಖಭರಿತಾ |
ಭವ ಸುಗಮದಲಿ ನೀ ಬೇಗದಲಿ 9