ಶ್ರೀರಾಮ ರಾಮನ ಭಜಿಸೊ
ಮನದಲಿ ಶ್ರೀಕೃಷ್ಣನ ಸ್ಮರಿಸೊ
ಪÀರಾಭವಾರೂರ್ವು ಪವಾಸಗಳಿಂದ
ಪತಿತಪಾವನ ಶ್ರೀಗೋವಿಂದ ಪ
ತಾರಕ ರಘುವೀರಾ
ಶರಾದಿಬಂಧಿಸಿ ಸೈನ್ಯವು ನಡೆಸಿ
ತ್ವರಾ ಲಂಬಿಣಿ ಬೇಧಿಸಿ
ಸರಾಗ ದಿಂ-------ಪುರಾದಿ
--------ಸರಾಗೆಲ್ಲರನೊಯ್ದಡಿಕ್ಕಿ
ಪುರಾಧಿಪತಿ ಮಹಾ----ರಾವಣನ
ಶಿರಾಗಳ್ಹತ್ತನೆ ಛಂಡಿಸಿ ಹರೆದನಾ 1
ಶರಾಣೆಂದು ಬಂದರು
ನಗಾನಂದ ಕರುಣಿಸು ಚಂದಾ
ಸ್ಥಿರಾ ಲಂಕೆ ಪಟ್ಟ ಹರುಷದಲಿಕೊಟ್ಟ
ಯಾರು ಎಂದ್ಹೇಳಿದಿರಾ ವೀರಾಧಿವೀರ
ಶೌರ್ಯ ಶೂರ ಪ್ರಚಂಡರು ಧೀರ
ಹನುಮದೇವರು ಆರಾಮದಲಿತ್ತ
ಆರಾಮಿಯಾರಥನೇರಿ ಶಿಕಾರ
ತಂದೆ ಕಾಂತೆ ಜಗನ್ನಾಥ 2
ರಾಮಾಯೆಂದು ಭಯ ಭಕ್ತಿಯಿಂದಾ
ಸ್ಥಿರಚಿತ್ತದಿಂದಾ ಸ್ಮರಣೆ ಮಾಡುತ
ಶ್ರೀಹರಿಯು----------ತ
ನಿರಾಳ ಮನ ಕವಿತ
ಇರುತಲಿಪ್ಪವರಿಗೆ ಸಂಪತ್ಕರವು
ಧರೆಯೋಳ್ ಹೆನ್ನತೀರವಾಸನ
ಧೊರೆ 'ಹೆನ್ನ ವಿಠ್ಠಲ’ ರಾಯನ 3