---------------------
ನೆನೆಮನದಲಿ ಹರಿನಾಮವು ಸತತಾ
ದಿ-----ನ ಅನಿಮಿಷ ಅನಿಮಷ ರೊಡೆಯನಾ ಪ
ನವನೀತ ಚೋರನ
ಎಂದೆಂದೂ ಮರೆಯದೆ----ರಮಣನಾ 1
ಭೂತನಾಥಪ್ರಿಯ ಪೂತನಿಯ ಸಂಹಾರ
ಖ್ಯಾತಿ ನೀತಿಯುಳ್ಳನಾಥ ನೀತೋರುತಲಿ 2
ಹೇಮ ಭೂಷಿತಾಂಗನರಂಗನ
ಜನಕನ ಸುತೆಯಾದ ಜಾನಕೀರಮಣನ 3
ನಯ ಭಯದಲಿ ವಿಜಯ ಜಯವೆಂದು
ರಾಮದೇವರ ನಿರಂತರಾ 4
ಥಂಢ ಥಂಡದಲವ ತಾರಗಳೆತ್ತಿ ಬ್ರ
ಹ್ಮಾಂಡ ಅಂಡದೊ-----ಟ್ಟ ಹರಿ 'ಹೆನ್ನವಿಠ್ಠಲನಾ ' 5