ಕೆಟ್ಟು ಹೋಯಿತು ಪ್ರಜೆಗಳು ಎಲ್ಲಾ ಬಾಯ
ಬಿಟ್ಟುಪಾಯವ ಹೇಳುವರಿಲ್ಲ ಪ
ಹಲ್ಲ ಬಿಡುವರು ಎಲ್ಲ
ತಾಮ್ರಗಳ ಮಾರಿದರೆಲ್ಲ 1
ಚೊಚ್ಚಲಾಕಳು ಎಮ್ಮೆಗಳಿಂದ
ಕೋರಡೆಯಿಂದ 2
ಕೊಡುವೆನೆಂಬುವರಿಲ್ಲ
ಚಿಕ್ಕ ದೊಡ್ಡವರೆಲ್ಲ 3
ಸರಕಿನ ಮಾರು ಮಾರ್ಗವು ಕೆಟ್ಟು ಮೆಣಸಿನ
ಸೆರೆಯ ಮಾರಲಿಕಿಲ್ಲದೆ ಕೆಟ್ಟು ಮತ್ತರ ಮನೆಗದರ
ಪ್ರಜೆ ಬಾಯಿಬಿಡುತಿದೆ ಬಾಯನು ಬಿಟ್ಟು 4
ನರಗುರಿಯಾಯ್ತ ಪ್ರಜೆಗಳು ಎಲ್ಲ
ದೊರೆಗಳಿಗಳ್ಳೆಷ್ಟು ಕರುಣವಿಲ್ಲ
ಹರಿಸೂನು ಕೋಣೆ ಲಕ್ಷ್ಮೀಶನೆ ಬಲ್ಲ 5