ದೀನ ಪರಿವಾರ ಪಾಹಿ ದಾತಾರ ಮಾಂ
ದೇಹಿಮೇ ಚರಣಸೇವಾಂ ಪ
ಬೃಂದಾವನಶೈಲವಾಸ ಪರಮಕೃಪಾಕರ ಪಾಪನಾಶ
ಸುಧೀಂದ್ರ ವಿಭೂಷ ಹೃದಯೋಲ್ಲಾಸ ಅ.ಪ
ಸರ್ವೇಶ ವೆಂಕಟೇಶ ಗುರುವರ ಸುಖಧಾಮ
ಸುರರಂಜನ ಅಖಿಲ ಬೃಂದಾಳಿಭೀಮ
ಶ್ರೀರಾಮ ಪರಿಭಾಷಾ ಮನಿವೇಶ ಜಿತಸೋಮ 1
ಪ್ರಾಣೇಶಸುತ ಭಜನ ಸತತ ವಿರಾಜ ಪರಿ
ಪೂರ್ಣದರ್ಶನ ನಿರಂತರದಾಯಕ
ಮುನಿಪುಂಗವ ಹರಿಣ ಸಾರಾಂಗ 2
ಮಂಗಳ ಚರಣ ತುರಂಗ
ಗಂಗಾಮೃತ ಪೂರ್ಣತೀರ್ಥ
[ತುಂಗಾತೀರ ನಿವಾಸಿನೀಂ]
ಮಾಂಗಿರಿರಂಗ ಸಂಪ್ರೀತ ಮಾಂ 3