ನಂಬೂ ವಿಷ್ಣು ಪಾದಧ್ಯಾನಾ ನರನೆ ಪಾಮರನೆ ಇನ್ನು
ಕುಂಭಿಣಿ ಪಾತಕಗಳೆಂಬವು ಬಾಧಿಸಾವು ಜನ್ಮ ಜನ್ಮದಿ ಪ
ಅಜಾಮಿಳಾ ವ್ಯಾಸಾಂಬರೀಷ
ಶಂಭುಶಂಕರ ರಾಣಿಗ್ಹೇಳಿದ ಶ್ರೀರಾಮಮಂತ್ರವನೇ ಕೂಡಾ 1
ಕಾಯಿದದ್ದು ನೋಡು
ಸುಧೆನುಣಿಬಡಿಸಿದ ನೋಡು
ಭಾಗ್ಯವು ಕೊಟ್ಟದ್ದು ನೋಡು
ಅರಿಮುಖಲಿ ಚಕ್ರವೆತ್ತಿದಗೆ ಇತ್ತ ಐಶ್ವರ್ಯವು ನೋಡು 2
ಮೂಲ `ಹೊನ್ನೆವಿಠ್ಠಲ’
ಭಗವಂತಾನಾ ನಂಬಿದವ ಕಲದ----ಅಕಾಲ ಸುಖ
ಸಂಭ್ರಮ ಪಡೆದು ಕಡೆಗೆ ಕಾಣೋ ನೋಡಾ 3